ಪೊಗರು ಸಿನಿಮಾ ವಿರುದ್ಧ ಸಿಡಿದೆದ್ದ ಸಂಸದೆ ಶೋಭಾ ಕರಂದ್ಲಾಜೆ | Filmibeat Kannada

2021-02-24 2,087

ಪೊಗರು ಚಿತ್ರದಲ್ಲಿ ಭ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆ ಎಂಬ ವಿವಾದ ಬ್ರಾಹ್ಮಣ ಸಮುದಾಯವನ್ನು ಸಿಡಿದೇಳುವಂತೆ ಮಾಡಿದ್ದು ಇದೀಗ ಈ ಹೋರಾಟಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ಧನಿಗೂಡಿಸಿದ್ದಾರೆ

Chikkamagaluru, Udupi BJP MP Shobha Karandlaje speak against Dhruva Sarja starrer Pogaru Kannada movie